ಸೌರ ಪಂಪ್ ಯೋಜನೆ 2026 – ರೈತರಿಗೆ 70% ಸಬ್ಸಿಡಿ! ಹೇಗೆ ಅರ್ಜಿ ಹಾಕಬೇಕು?
📲 ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ
ರೈತರಿಗೆ ಉಪಯುಕ್ತ ಮಾಹಿತಿ ಮತ್ತು ಸರ್ಕಾರದ ಹೊಸ ಯೋಜನೆಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಈಗಲೇ ಸೇರಿ.
👇WhatsApp group link👇
https://whatsapp.com/channel/0029VbCYHPqJf05UdGENcwಸೌರ ಪಂಪ್ ಯೋಜನೆ 2026 – ರೈತರಿಗೆ 70% ಸಬ್ಸಿಡಿ! ಹೇಗೆ ಅರ್ಜಿ ಹಾಕಬೇಕು?
ವಿದ್ಯುತ್ ಸಮಸ್ಯೆಯಿಂದ ಹಲವಾರು ರೈತರು ನೀರಾವರಿ ಮಾಡಲು ಕಷ್ಟಪಡುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವೇ ಸೌರ ಪಂಪ್. ಸರ್ಕಾರ ರೈತರಿಗೆ ಸಬ್ಸಿಡಿ ಮೂಲಕ ಸೌರ ಪಂಪ್ ನೀಡುತ್ತಿದೆ.
---
ಸೌರ ಪಂಪ್ ಎಂದರೇನು?
ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಿ ನೀರನ್ನು ಎಳೆಯುವ ಪಂಪ್ ಅನ್ನು ಸೌರ ಪಂಪ್ ಎಂದು ಕರೆಯುತ್ತಾರೆ. ಇದರಿಂದ ವಿದ್ಯುತ್ ಬಿಲ್ ಬೇಡ.
---
ಸಬ್ಸಿಡಿ ಎಷ್ಟು ಸಿಗುತ್ತದೆ?
ಸರ್ಕಾರ ಯೋಜನೆಯ ಪ್ರಕಾರ
✅ ಸಣ್ಣ ಮತ್ತು ಅತಿಸಣ್ಣ ರೈತರಿಗೆ 60% – 70% ಸಬ್ಸಿಡಿ
✅ ಉಳಿದ ಮೊತ್ತ ರೈತರಿಂದ
(ಜಿಲ್ಲೆ ಪ್ರಕಾರ ಬದಲಾಗಬಹುದು)
---
ಅರ್ಜಿ ಹೇಗೆ ಹಾಕಬೇಕು?
1️⃣ ಹತ್ತಿರದ ಹಾರ್ಟಿಕಲ್ಚರ್ / ಕೃಷಿ ಇಲಾಖೆ ಸಂಪರ್ಕಿಸಿ
2️⃣ ಆಧಾರ್ ಕಾರ್ಡ್
3️⃣ RTC / ಜಮೀನು ದಾಖಲೆ
4️⃣ ಬ್ಯಾಂಕ್ ಪಾಸ್ ಬುಕ್
---
ಲಾಭಗಳು
✔ ವಿದ್ಯುತ್ ಬಿಲ್ ಇಲ್ಲ
✔ ಕಡಿಮೆ ನಿರ್ವಹಣೆ
✔ ದೀರ್ಘಾವಧಿ ಬಳಕೆ
✔ ಪರಿಸರ ಸ್ನೇಹಿ
---
📢 ಸಂಪೂರ್ಣ ವಿಡಿಯೋ
ಈ ವಿಷಯದ ಬಗ್ಗೆ ನಾನು ಸಂಪೂರ್ಣವಾಗಿ ವಿವರಿಸಿದ ವಿಡಿಯೋ ಮಾಡಿದ್ದೇನೆ. ಹಂತ ಹಂತವಾಗಿ ಅರ್ಜಿ ಹೇಗೆ ಹಾಕಬೇಕು ಎಂದು ತಿಳಿಸಿದ್ದೇನೆ. ಕೆಳಗಿನ ವಿಡಿಯೋ ನೋಡಿ.
👇 YouTube link👇
https://youtube.com/@raithainfocenter23?si=U0DJdYbMsQh01Isr
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ