ರೈತರು ಹೊಲದಲ್ಲೇ ಮಾಡಬಹುದಾದ 7 ಲಾಭದಾಯಕ ಕೃಷಿ ವ್ಯವಹಾರಗಳು
https://whatsapp.com/channel/0029VbCYHPqJf05UdGENcw3G
ಇಂದಿನ ದಿನಗಳಲ್ಲಿ ರೈತರು ಕೇವಲ ಬೆಳೆ ಬೆಳೆಸುವುದರಿಂದ ಮಾತ್ರ
ಪೂರ್ಣ ಆದಾಯ ಸಾಧ್ಯವಿಲ್ಲ.
ಆದರೆ ಹೊಲದಲ್ಲೇ ಸಣ್ಣ ಸಣ್ಣ ವ್ಯವಹಾರಗಳನ್ನು
ಸರಿಯಾಗಿ ಆರಂಭಿಸಿದರೆ ಸ್ಥಿರ ಆದಾಯ ಪಡೆಯಬಹುದು.
ಈ ಲೇಖನದಲ್ಲಿ ರೈತರಿಗೆ ಸೂಕ್ತವಾದ
ಲಾಭದಾಯಕ ಕೃಷಿ ವ್ಯವಹಾರಗಳ ಬಗ್ಗೆ ತಿಳಿಸುತ್ತೇವೆ.
🌱 1. ಮಷ್ರೂಮ್ ಫಾರ್ಮಿಂಗ್
ಕಡಿಮೆ ಜಾಗ
ಕಡಿಮೆ ನೀರು
ಬೇಗ ಆದಾಯ
ಹಣ್ಣು/ತರಕಾರಿ ಸಸಿ
season demand
ರೈತರಿಗೆ ಮಾರಾಟ
🌱 3. ವರ್ಮಿ ಕಾಂಪೋಸ್ಟ್
ಕಸದ ಬಳಕೆ
ಜೈವಿಕ ಗೊಬ್ಬರ ಬೇಡಿಕೆ
ನಿರಂತರ ಮಾರಾಟ
🌱 4. ತರಕಾರಿ ಮಿಶ್ರ ಬೆಳೆ
ಒಂದೇ ಹೊಲದಲ್ಲಿ 2 ಬೆಳೆ
ಅಪಾಯ ಕಡಿಮೆ
ಲಾಭ ಹೆಚ್ಚಳ
🌱 5. ಕೋಳಿ ಸಾಕಣೆ (Small scale)
ಮನೆಯ ಹತ್ತಿರ
weekly income
ಕಡಿಮೆ ಬಂಡವಾಳ
🌱 6. ಜೇನು ಸಾಕಣೆ
pollination benefit
honey ಮಾರಾಟ
low maintenance
🌱 7. ಹಾಲು ಉತ್ಪಾದನೆ (Small dairy)
daily cash
stable income
by-product usage
ರೈತರು ಒಂದೇ ಆದಾಯದ ಮೇಲೆ ನಂಬಿಕೆ ಇಡಬಾರದು.
ಒಂದೇ ಹೊಲದಿಂದ ಹಲವು ಆದಾಯ ಮಾರ್ಗಗಳನ್ನು
ಸರಿಯಾಗಿ ಬಳಸಿಕೊಂಡರೆ ಭವಿಷ್ಯ ಸುರಕ್ಷಿತವಾಗುತ್ತದೆ.
👉 ಈ ಮಾಹಿತಿ ನಿಮಗೆ ಉಪಯೋಗವಾದರೆ
ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
👉 ಇಂತಹ ಮತ್ತಷ್ಟು ಮಾಹಿತಿಗಾಗಿ
Raitha Info Center ಯೂಟ್ಯೂಬ್ ಚಾನೆಲ್ ನೋಡಿ.
YouTube channel
WhatsApp group
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ